
ಸತ್ಪ್ರಜೆಗಳ ರೂಪಣೆ
ಧರ್ಮಸ್ಥಳದ ಆದರ್ಶಗಳ ಹಿನ್ನೆಲೆಯಲ್ಲಿ ಶಾಂತ ಪರಿಸರದಲ್ಲಿ ಉನ್ನತ ಶಿಕ್ಷಣ.

ಮೌಲ್ಯಗಳ ಪರಿಚಯ
ಧಾರ್ಮಿಕ, ನೈತಿಕ, ಸಾಂಸ್ಕೃತಿಕ ಮೌಲ್ಯಗಳ ಪರಿಚಯ ಮತ್ತು ಸರ್ವಾಂಗೀಣ ವಿಕಾಸ.

ಶ್ರಮ ಗೌರವ
ಕೃಷಿ ಮತ್ತು ಹೈನುಗಾರಿಕೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.

ಜೀವನ ಶಿಕ್ಷಣ
ಕಲೆ, ಕ್ರೀಡೆ ಮತ್ತು ನಿತ್ಯ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ.

ಜಾತಿ-ಮತ ಮೀರಿದ ರಾಷ್ಟ್ರಪ್ರೇಮ
ವೇದಾಧ್ಯಯನ, ಜೈನ ಧರ್ಮ, ಸಂಸ್ಕೃತ ಪಾಠ ಮತ್ತು ಎಲ್ಲ ಪರ್ವಗಳ ಆಚರಣೆ.