ಸಿದ್ಧವನ ಗುರುಕುಲSiddavana Gurukula
ಪ್ರವೇಶ

ಪ್ರವೇಶ

ಅರ್ಹತೆ ಮತ್ತು ಆಯ್ಕೆ

ಅರ್ಹತೆ ಮತ್ತು ಆಯ್ಕೆ

SSLC ಮತ್ತು PUC ಮುಗಿಸಿದ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ. ಆಯ್ಕೆ ಕಟ್ಟುನಿಟ್ಟಾಗಿದೆ.

ದೈಹಿಕ-ಮಾನಸಿಕವಾಗಿ ಸಬಲರಾದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ. ಎಲ್ಲ ಧರ್ಮದವರಿಗೆ ಅವಕಾಶ.

ಪ್ರವೇಶ ವಿದ್ಯಾರ್ಥಿಯ ಬುದ್ಧಿಮತ್ತೆ, ಆರ್ಥಿಕ ಸ್ಥಿತಿ ಮತ್ತು ಖಾಲಿ ಸ್ಥಾನಗಳ ಮೇಲೆ ಅವಲಂಬಿತ. ತೋಟಗಾರಿಕೆ, ಹೈನುಗಾರಿಕೆ ಮಾಡಲು ಸಮರ್ಥರಿರಬೇಕು.

ನಿಯಮಾವಳಿ

ನಿಯಮಾವಳಿ

ಒಳಗೆ ಮತ್ತು ಹೊರಗೆ ಶಿಸ್ತು ಮತ್ತು ಸಂಯಮ. ಸರಳ ಉಡುಪು. ಪ್ರಾಧ್ಯಾಪಕರು ಮತ್ತು ಸಿಬ್ಬಂದಿಯೊಡನೆ ವಿನಯ.

ಪ್ರವಚನ, ಪೂಜೆ, ಭಜನೆಗಳಲ್ಲಿ ತಪ್ಪದೆ ಭಾಗವಹಿಸುವುದು. ಅತಿಥಿಗಳು ಬಂದಾಗ ಎದ್ದು ನಮಸ್ಕರಿಸುವುದು.

ಮನಸ್ತಾಪವನ್ನು ಪಾಲಕರ ಗಮನಕ್ಕೆ ತರುವುದು. ವರ್ಷಕ್ಕೆ ಎರಡು ಬಾರಿ ಪಾಲಕರ ಸಭೆ.

ಎಲೆಕ್ಟ್ರಾನಿಕ್ ವಸ್ತುಗಳಿಲ್ಲ. ನಿಯಮ ಉಲ್ಲಂಘಿಸಿದರೆ ಗುರುಕುಲ ಮತ್ತು ಶ್ರೀ ಧ.ಮ. ಕಾಲೇಜಿನಿಂದ ಅಮಾನತು.

ವಿಚಾರಿಸಿ
ಇನ್‌ಸ್ಟಾಗ್ರಾಂನಲ್ಲಿ ಹಿಂಬಾಲಿಸಿ