ಸಿದ್ಧವನ ಗುರುಕುಲSiddavana Gurukula
ನಮ್ಮ ಕುರಿತು

ನಮ್ಮ ಕುರಿತು

1940ರಲ್ಲಿ ಸ್ಥಾಪನೆ

1940ರಲ್ಲಿ ಸ್ಥಾಪನೆ

ಪೂಜ್ಯ ಶ್ರೀ ಡಿ. ಮಂಜಯ್ಯ ಹೆಗ್ಗಡೆಯವರು ಧರ್ಮಸ್ಥಳದಿಂದ 7 ಕಿ.ಮೀ. ದೂರದ ಉಜಿರೆಯಲ್ಲಿ ಗುರುಕುಲ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಈ ಸಂಸ್ಥೆ ಸ್ಥಾಪಿಸಿದರು.

ಧ್ಯೇಯ

ಧ್ಯೇಯ

ಆಧುನಿಕ ಜೀವನಕ್ಕೆ ಬೇಕಾದ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಮತ್ತು ನಮ್ಮ ಸಂಸ್ಕೃತಿಯ ಮಹತ್ವ ತಿಳಿಸುವ ಆಧ್ಯಾತ್ಮಿಕ ಶಿಕ್ಷಣ.

ಮುನ್ನಡೆಸಿದವರು

ಮುನ್ನಡೆಸಿದವರು

ದಿ| ಡಿ. ರತ್ನವರ್ಮ ಹೆಗ್ಗಡೆಯವರು ಹಲವು ಸೌಕರ್ಯ ಒದಗಿಸಿದರು. ಇಂದಿನ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವೃತ್ತ್ಯಾಧಾರಿತ ಶಿಕ್ಷಣ ಸೇರಿಸಿ ಸಂಸ್ಥೆಯನ್ನು ಮೈಲುಗಲ್ಲಾಗಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹಿಂಬಾಲಿಸಿ