
ಉಚಿತ ಊಟ ಮತ್ತು ವಸತಿ
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ. ಅನಾರೋಗ್ಯ ಕೊಠಡಿ, ಪ್ರಥಮ ಚಿಕಿತ್ಸೆ, ಅತಿಥಿ ಕೊಠಡಿಗಳು.

ಅಧ್ಯಯನ ವ್ಯವಸ್ಥೆ
ಗ್ರಂಥಾಲಯ. ಪ್ರತಿ ಕೊಠಡಿಯಲ್ಲಿ ಮೇಜು, ಕುರ್ಚಿ, ಟೇಬಲ್ ಲ್ಯಾಂಪ್, ಫ್ಯಾನ್; ವಿದ್ಯುತ್ ಇಲ್ಲದಾಗ ಜನರೇಟರ್.

ಕೃಷಿ ಮತ್ತು ಸೇವಾ ತರಬೇತಿ
ಕೃಷಿ, ಹೈನುಗಾರಿಕೆ, ತರಕಾರಿ ಬೆಳೆಸುವ ತರಬೇತಿ; ಸಮಾಜಸೇವೆ, ಶ್ರಮದಾನ, ಜನಸಂಪರ್ಕ.

ಆಟ ಮತ್ತು ವಿಶ್ರಾಂತಿ
ಒಳಾಂಗಣ ಕ್ರೀಡಾ ಕೊಠಡಿ, ಟಿಟಿ ಹಲಗೆ, ದೂರದರ್ಶನ ಕೊಠಡಿ, ಧ್ವನಿವರ್ಧಕ.
