
ಗಂಟಾನಾದ, ನಿತ್ಯವಿಧಿ


ಗಂಟಾನಾದ, ನಿತ್ಯವಿಧಿ

ಪ್ರಾರ್ಥನೆ, ಯೋಗ, ಪ್ರಾಣಾಯಾಮ

ಕೃಷಿ ಕೆಲಸ ಅಥವಾ ಅಧ್ಯಯನ (ಸರದಿಯಂತೆ)

ಉಪಹಾರ, ಕಾಲೇಜಿಗೆ ತಯಾರಿ

ಕಾಲೇಜು ವ್ಯಾಸಂಗ (ಮಧ್ಯಾಹ್ನ 1-2 ಊಟ)

ಆಟೋಟ, ವಿಹಾರ

ಗೀತೋಪದೇಶ, ಧಾರ್ಮಿಕ ಪ್ರವಚನ

ಭೋಜನ, ರಾತ್ರಿ 10:30ರವರೆಗೆ ಅಧ್ಯಯನ
ಸೋಮ-ಶುಕ್ರ ಸಂಜೆ 6:15ಕ್ಕೆ ಪ್ರಾರ್ಥನೆ ಮತ್ತು ಕಥೆಗಳು (ರಾಮಾಯಣ, ಮಹಾಭಾರತ, ಮಂಕುತಿಮ್ಮನ ಕಗ್ಗ). ಶನಿವಾರ ಭಜನೆ. ಭಾನುವಾರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ.