ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳು

ಉಜಿರೆ, ದಕ್ಷಿಣ ಕನ್ನಡ | ಶ್ರೀ ಕ್ಷೇತ್ರ ಧರ್ಮಸ್ಥಳ

ಉಜಿರೆಗೆ ತಲುಪುವ ಮಾರ್ಗಗಳು

ಬಸ್, ರೈಲು ಹಾಗೂ ವಿಮಾನ ಸಂಪರ್ಕ

ಬರುವ ಹಾದಿ

ಬಸ್ ಮೂಲಕ ಮಂಗಳೂರು ಮತ್ತು ಬೆಂಗಳೂರಿನಿಂದ ನೇರ ಬಸ್ ಸೌಲಭ್ಯವಿದೆ.
ರೈಲು ಮೂಲಕ ಸಮೀಪದ ರೈಲು ನಿಲ್ದಾಣ: ಮಂಗಳೂರು ಅಥವಾ ಸುಬ್ರಹ್ಮಣ್ಯ ರೋಡ್.
ವಿಮಾನದ ಮೂಲಕ ಸಮೀಪದ ವಿಮಾನ ನಿಲ್ದಾಣ: ಮಂಗಳೂರು (೬೫ ಕಿ.ಮೀ).