ಕ್ರೀಡೆ ಮತ್ತು ಫಿಟ್‌ನೆಸ್

ಈಜುಕೊಳ

೫೦ × ೨೫ ಮೀ.೧೦ ಪಥ

೫೦ × ೨೫ ಮೀ. ಅಳತೆಯ, ೧೦ ಪಥಗಳ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ. ವಿದ್ಯಾರ್ಥಿಗಳಿಗೆ ನಾಮಮಾತ್ರ ಶುಲ್ಕದಲ್ಲಿ ವಿವಿಧ ಶೈಲಿಗಳ ತರಬೇತಿ; ನಿಯಮಿತ ಸ್ಪರ್ಧೆಗಳು.

ಇಂತಹವೇ ಇನ್ನಷ್ಟು

ಎಲ್ಲವನ್ನೂ ನೋಡಿ

ಫುಟ್ಬಾಲ್ಬಾಸ್ಕೆಟ್‌ಬಾಲ್ಜಿಮ್

ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ, ಫುಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್ ಅಂಕಣ, ಜಿಮ್ ಮತ್ತು ದೈಹಿಕ ತರಬೇತುದಾರರು. ತಂಡಗಳು ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತವೆ.

  • ಉಜಿರೆ ಕ್ಯಾಂಪಸ್
  • ಎಸ್.ಡಿ.ಎಂ. ತಾಂತ್ರಿಕ ಸಂಸ್ಥೆ, ಉಜಿರೆ

ಹೊರಾಂಗಣ ಮೈದಾನ

ಉಜಿರೆ ಕ್ಯಾಂಪಸ್‌ನ ಅಥ್ಲೆಟಿಕ್ಸ್, ಕ್ರಿಕೆಟ್, ಫುಟ್ಬಾಲ್ ಮತ್ತು ಅಂತರ ಕಾಲೇಜು ಕೂಟಗಳ ಮುಖ್ಯ ಹೊರಾಂಗಣ ಮೈದಾನ.

  • ಉಜಿರೆ ಕ್ಯಾಂಪಸ್
  • ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ

೪ ಬ್ಯಾಡ್ಮಿಂಟನ್ ಅಂಕಣ

೨೦೨೩ರಲ್ಲಿ ಆರಂಭವಾದ ಒಳಾಂಗಣ ಕ್ರೀಡಾ ಸಂಕೀರ್ಣ; ನಾಲ್ಕು ಅಂತರರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮಿಂಟನ್ ಅಂಕಣ, ಜೊತೆಗೆ ಟೇಬಲ್ ಟೆನಿಸ್, ಕೇರಂ, ಚೆಸ್ ಮತ್ತು ಇತರ ಒಳಾಂಗಣ ಆಟಗಳಿಗೆ ಸ್ಥಳ.

  • ಧಾರವಾಡ
  • ಎಸ್.ಡಿ.ಎಂ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಧಾರವಾಡ