ವಸತಿ ನಿಲಯಗಳು
ಎಸ್.ಡಿ.ಎಂ.ಐ.ಎಂ.ಡಿ ವಸತಿ ನಿಲಯ ಮತ್ತು ವಿದ್ಯಾರ್ಥಿ ನಿರ್ವಹಣೆಯ ಊಟ
ಏಕ ಕೊಠಡಿಸಸ್ಯಾಹಾರಿ ಊಟ
ಲಾಂಜ್ ಮತ್ತು ಅಧ್ಯಯನ ಸ್ಥಳ ಸಹಿತ ಸುಸಜ್ಜಿತ ಏಕ ಕೊಠಡಿಗಳು, ಬ್ರಾಡ್ಬ್ಯಾಂಡ್ ಇಂಟರ್ನೆಟ್, ಗೃಹ ಸೇವೆ, ಡ್ರೈ ಕ್ಲೀನಿಂಗ್ ಮತ್ತು ಲಾಂಡ್ರಿ. ವಿದ್ಯಾರ್ಥಿಗಳೇ ನಿರ್ವಹಿಸುವ ಊಟದ ಮನೆ ಸುಮಾರು ೩೦೦ ಜನರಿಗೆ ಸಸ್ಯಾಹಾರಿ ಉತ್ತರ-ದಕ್ಷಿಣ ಭಾರತೀಯ ಊಟ ನೀಡುತ್ತದೆ.