ವಸತಿ ನಿಲಯಗಳು
ಎಸ್.ಡಿ.ಎಂ.ಸಿ.ಇ.ಟಿ ವಸತಿ ನಿಲಯಗಳು
೩ ಹುಡುಗರ + ೨ ಹುಡುಗಿಯರ
ಕ್ಯಾಂಪಸ್ನಲ್ಲಿ ಐದು ವಸತಿ ನಿಲಯಗಳು: ಹುಡುಗರಿಗೆ ನೇತ್ರಾವತಿ, ನರ್ಮದಾ, ಶಾಲ್ಮಲಾ; ಹುಡುಗಿಯರಿಗೆ ಹೇಮಾವತಿ, ಶರಾವತಿ. ಪ್ರತಿ ನಿಲಯದ ಪ್ರವೇಶದಲ್ಲಿ ಸಿಸಿಟಿವಿ ಕ್ಯಾಮೆರಾ.